ಉದ್ಯಮಿ

ಕ್ರಿ
ಯಾಶೀಲತೆ ಮತ್ತು ಸಾರ್ವಜನಿಕ ಸೇವೆಯ ಜೊತೆಗೆ, ರಾಘವೇಂದ್ರ ಒಬ್ಬ ಯಶಸ್ವಿ ಉದ್ಯಮಿ. ಇವರು ಟಿಆರ್ಎಸ್ ಗ್ರೂಪ್ ಆಫ್ ಕಂಪನೀಸ್ ಅನ್ನು ಸ್ಥಾಪಿಸಿದ್ದು, ಉದ್ಯೋಗ ಸೃಷ್ಟಿ, ಅಗತ್ಯ ಸೇವೆಗಳನ್ನು ಆಧುನೀಕರಣ ಮತ್ತು ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ.

ಉದ್ಯಮಶೀಲತೆ ಹಾಗೂ ಸಮಾಜ ಸೇವೆಯು ಜೊತೆಜೊತೆಗೆ ಸಾಗಬಹುದು ಎಂಬುದಕ್ಕೆ ತಾಯ್ನಾಡು ರಾಘವೇಂದ್ರ ಅವರ ಜೀವನವೇ ಸಾಕ್ಷಿ. ರಾಘವೇಂದ್ರ ಅವರಿಗೆ ಉದ್ಯಮ ಕೇವಲ ಜೀವನೋಪಾಯದ ಸಾಧನವಲ್ಲ. ಸಮಾಜದ ಪ್ರತಿಯೊಬ್ಬರ ಬದುಕನ್ನು ಉತ್ತಮಗೊಳಿಸುವುದು, ನವೀನಗೊಳಿಸುವುದು. ಹಾಗೆಯೇ ಸೇವೆ ಸಮಾಜದಲ್ಲಿ ಒಳಿತವನ್ನು ಹರಡುವುದು. ಈ ಮೌಲ್ಯಗಳು ತಾಯ್ನಾಡು ರಾಘವೇಂದ್ರ ಅವರ ಏಳಿಗೆಯ ಹಿಂದಿನ ಶ್ರೀರಕ್ಷೆಯಾಗಿವೆ.

ಉದ್ಯಮಗಳು